ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಭಾರತ- ಬಾಂಗ್ಲಾ ಯುದ್ಧದಲ್ಲಿ ಭಾಗಿಯಾಗಿದ್ದ ಟಿ55 ಯುದ್ಧ ಟ್ಯಾಂಕರ್ ನಾಳೆ ಶಿವಮೊಗ್ಗಕ್ಕೆ.

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಗೆ ಮಂಜೂರಾಗಿರುವ ಭಾರತ, ಬಾಂಗ್ಲಾ ಯುದ್ಧದಲ್ಲಿ ಭಾಗಿಯಾಗಿದ್ದ ರಷ್ಯಾ ನಿರ್ಮಿತ ನಿಷ್ಕ್ರಿಯ ಟಿ55 ಯುದ್ಧ ಟ್ಯಾಂಕರ್ ಮಹಾರಾಷ್ಟ್ರದ ಪುಣೆಯಿಂದ ಶನಿವಾರ ಶಿವಮೊಗ್ಗ ತಲುಪಲಿದೆ.
ಅಂದು ಮುಂಜಾನೆ 10.30 ಕ್ಕೆ ಫೇಸ್ ಕಾಲೇಜ್ ಮುಂಭಾಗಕ್ಕೆ ಟ್ಯಾಂಕರ್ ಆಗಮಿಸಲಿದ್ದು, ಯುವಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬರಮಾಡಿಕೊಳ್ಳಬೇಕು. ಅದೇ ದಿನ ಸಹ್ಯಾದ್ರಿ ವೃತ್ತದಲ್ಲಿ ಯುದ್ಧ ಟ್ಯಾಂಕರ್ ಇರಿಸಲಾಗುವುದು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

Related posts

ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ `ಶೈಕ್ಷಣಿಕ ಪ್ರವಾಸ’ : ಹಲವು ಷರತ್ತುಗಳನ್ನು ವಿಧಿಸಿದ ಶಿಕ್ಷಣ ಇಲಾಖೆ

ಐಸಿಎಸ್‌ಇ : ರಾಷ್ಟ್ರೀಯ ವಾಲೀಬಾಲ್ ತಂಡಕ್ಕೆ ನಿಯಾತಿ ಆಯ್ಕೆ

ಅಪಘಾತದಲ್ಲಿ ಸಾವನ್ನಪ್ಪುವ ಸಂಖ್ಯೆಯಲ್ಲಿ ಯುವ ಸಮೂಹವೇ ಹೆಚ್ಚು- ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಕಳವಳ.