ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಉಪನ್ಯಾಸಕ ಹಕೀಂ ಅವರಿಗೆ ಹಂಪಿ ಕನ್ನಡ ವಿವಿಯ ಪಿಹೆಚ್‍ಡಿ ಪದವಿ.

ಶಿವಮೊಗ್ಗ: ಭದ್ರಾವತಿಯ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಹಕೀಂ ಅವರಿಗೆ ಹಂಪಿ ಕನ್ನಡ ವಿವಿಯ ಪಿಹೆಚ್‍ಡಿ ಪದವಿ ದೊರಕಿದೆ.
ಹಕೀಂ ಅವರ `ಮುಸ್ಲಿಂ ಕಾವ್ಯದ ವಿಭಿನ್ನ ನೆಲೆಗಳು’ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರಕಿದ್ದು, ಡಾ. ಬಿ.ಎಂ. ಪುಟ್ಟಯ್ಯ ಅವರು ಮಾರ್ಗದರ್ಶಕರಾಗಿದ್ದರು. ಕನ್ನಡ ಸಾಹಿತ್ಯದಲ್ಲಿ ಪಿಹೆಚ್ಡಿ ಪದವಿ ಪಡೆದ ಮೂರನೇ ಬ್ಯಾರಿ ಇವರಾಗಿದ್ದಾರೆ. ಸುಮಾರು 48 ಮುಸ್ಲಿಂ ಕವಿಗಳ 114 ಕವನ ಸಂಕಲನಗಳನ್ನು ಅಧ್ಯಯನ ಮಾಡಿ ಈ ಪ್ರಬಂಧ ಮಂಡಿಸಲಾಗಿದೆ.

Related posts

ಹೆಚ್ಚು ಹೊತ್ತು ಒಂದೇ ಕಡೆ ಕುಳಿತು ಕೆಲಸ ಮಾಡ್ತೀರಾ. ಹಾಗಾದ್ರೆ ಇರಲಿ ಎಚ್ಚರ..

ಫಲಾನುಭವಿಗಳಿಗೆ ಸೋಲಾರ್ ದೀಪ ವಿತರಣೆ.

ಹೊಸದಾಗಿ 23 ಸೈನಿಕ ಶಾಲೆಗಳ ಆರಂಭ.ಕ್ಕೆ ಗ್ರೀನ್ ಸಿಗ್ನಲ್…