ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಕಲೀಮ್ ಉಲ್ಲಾ ಪ್ರಥಮ ಸ್ಥಾನ

ಶಿವಮೊಗ್ಗ:  ಇತ್ತೀಚೆಗೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗ ನಗರದ ಜಿ.ಕೆ. ಶಾಲೆಯ ವಿದ್ಯಾರ್ಥಿ ಹಾಗೂ ಬೊಮ್ಮನಕಟ್ಟೆ ಕರಾಟೆ ತರಬೇತಿ ಕೇಂದ್ರದ ಕೋಚ್ ಮೌಲ ರವರ ವಿದ್ಯಾರ್ಥಿ ಸೈಯದ್ ಕಲಿಮ್ ಉಲ್ಲಾ ಕಟಾ ಮತ್ತು ಕುಮತಿ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದಿದ್ದು, ಈ ಸಂದರ್ಭದಲ್ಲಿ ಕೋಚ್ ಸನ್‌ಸೈ ಮೌಲ ಉಪಸ್ಥಿತರಿದ್ದು, ವಿಜೇತ ಕ್ರೀಡಾಪಟುವಿಗೆ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಹಾಗೂ ಬೊಮ್ಮನಕಟ್ಟೆ ಕರಾಟೆ ತರಬೇತಿ ಶಾಖೆಯ ಆಡಳಿತ ನಿರ್ವಾಹಕ ರಮೇಶ್ ಅಭಿನಂದಿಸಿದ್ದಾರೆ

Related posts

ರಾಜ್ಯದ ಪ್ರತಿ ಶಾಸಕರ ಕ್ಷೇತ್ರಕ್ಕೆ ಮೂರು ಕೆ ಪಿ ಎಸ್ ಶಾಲೆ – ಸಚಿವ ಮಧು ಬಂಗಾರಪ್ಪ

ಪರಿಸರ ಸಂರಕ್ಷಣೆ ಸಮಾಜದ ಪ್ರತಿಯೊಬ್ಬರ ಕರ್ತವ್ಯ-ಬಿ.ಸಿ.ಗೀತಾ.

ಜನರ ದುಡ್ಡು ಜನರ ಜೇಬಿಗೆ ಹಾಕಿದ್ರೆ ಹೊಟ್ಟೆಯುರಿ ಏಕೆ..? ಎಲ್ಲಾ ವರ್ಗದ ಶಕ್ತಿ ತುಂಬುವ ವಿಚಾರದಲ್ಲಿ ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ: ಸಿಎಂ ಸಿದ್ದರಾಮಯ್ಯ ದಿಟ್ಟ ಮಾತು