ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

 ನಾಳೆ ಉಚಿತ ರಕ್ತ ಹಿನತೆ ತಪಾಸಣ ಶಿಬಿರ

ಶಿವಮೊಗ್ಗ : ನಗರದ ವಿನೋಬನಗರ ನಯನ ಹೆಲ್ತ್  ಕ್ಲಿನಿಕ್ ಮತ್ತು ಕ್ಲಿನಿಕಲ್ ಲ್ಯಾಬರೋಟರಿ ವತಿಯಿಂದ ಮಹಿಳೆ ಮತ್ತು ಕಿಶೋರಿಯರಿಗೆ ನ.೫ ರ ನಾಳೆ ಭಾನುವಾರ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆ ತನಕ ಉಚಿತ ರಕ್ತ ಹಿನತೆ (ಹಿಮೋಗ್ಲೋಬಿನ್) ತಪಾ ಸಣಾ ಶಿಬಿರ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಮಹಿಳಾ ವೈದ್ಯ ರಾದ ಡಾ. ಪೂಜಾ, ಎಂ.ಬಿ.ಬಿ. ಎಸ್, ಎಂ. ಎಸ್ ಇವರಿಂದ ಚಿಕಿತ್ಸೆ ನಡೆಸಲಾಗವುದು. ಸಾರ್ವನಿಕರು ಹೆಚ್ಚಿನ ಪ್ರಯೋಜನ ಪಡೆದು ಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಹೆಸರು ನೊಂz ಯಿಸಲು ೦೮೧೮೨-೨೪೮೧೪೯/೯೯೪೫೬೩೯೫೩೫ ರಲ್ಲಿ ಸಂಪರ್ಕಿಸಿ.

Related posts

ಜಾಮಿಯಾ ಮಸೀದಿ ಜಾಗದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಮತ್ತೆ ಮಂದಿರ ನಿರ್ಮಾಣದ ಸಂಕಲ್ಪ

TOD News

ಮೈಸೂರಲ್ಲಿ 28ಕ್ಕೆ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಮತ್ತು ಸಿರಿಧಾನ್ಯ ನಡಿಗೆ

TOD News

ಪೊಲೀಸ್ ಸಿಬ್ಬಂದಿ ವೇತನ ಹೆಚ್ಚಳ’ಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ.