ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪೊಲೀಸ್ ಇಲಾಖೆಗೆ ಬೆಲೆ ಬಾಳುವ ವಸ್ತುಗಳ ದೇಣಿಗೆ.

ಶಿವಮೊಗ್ಗ: ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್, ಇಂಡಿಯನ್ ಫೌಂಡೇಶನ್ ಶಿವಮೊಗ್ಗ ಸಂಸ್ಥೆಯು ಪೊಲೀಸ್ ಇಲಾಖೆಗೆ ಬೆಲೆ ಬಾಳುವ ವಸ್ತುಗಳನ್ನು ನೀಡಿದೆ.
ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಸಚಿನ್‍ಕುಮಾರ್, ಏರಿಯಾ ಮ್ಯಾನೇಜರ್ ನಿಂಗಪ್ಪ ಮತ್ತು ಬ್ರಾಂಚ್ ಮ್ಯಾನೇಜರ್ ಮಧುಸೂದನ್ ಸೋಮವಾರ ಡಿಎಆರ್ ಪೆÇಲೀಸ್ ಸಭಾಂಗಣದ ಆವರಣದಲ್ಲಿ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯ ಅಡಿಯಲ್ಲಿ ಶಿವಮೊಗ್ಗ ಜಿಲ್ಲಾ ಪೆÇಲೀಸ್ ಇಲಾಖೆಗೆ 40 ಬ್ಯಾರಿಕೇಡ್, 6 ಗಣಕಯಂತ್ರ ಮತ್ತು 2 ವಾಟರ್ ಫಿಲ್ಟರ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೆÇಲೀಸ್ ಅಧೀಕ್ಷಕರು, ಕೃಷ್ಣಮೂರ್ತಿ, ಪೆÇಲೀಸ್ ಉಪಾಧಿಕ್ಷಕರು, ಡಿಎಆರ್ ಘಟಕ ಶಿವಮೊಗ್ಗ ಮತ್ತು ಸಂತೋμïಕುಮಾರ್, ಪೆÇಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತರವರು ಉಪಸ್ಥಿತರಿದ್ದರು.

Related posts

ಅಮೆರಿಕಾ ಕಂಪನಿಗಳಿಂದ ರಾಜ್ಯದಲ್ಲಿ ₹25,000 ಕೋಟಿ ಹೂಡಿಕೆಗೆ ಆಸಕ್ತಿ.

ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಗೆ ಬ್ಯಾಂಕ್‍ಗಳು ಸಹಕರಿಸಬೇಕು – ಸಂಸದ  ಬಿ.ವೈ.ರಾಘವೇಂದ್ರ.

30 ದಿನದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ರೆ ನಿತ್ಯ 5000 ರೂ. ದಂಡ- ಆರ್ ಬಿಐನಿಂದ ಹೊಸ ನಿಯಮ.