ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ದೀಕ್ಷಾ ಹೆರಿಟೇಜ್ ಶಾಲೆಯ ಮಕ್ಕಳು…

ಶಿವಮೊಗ್ಗ:  ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ರೋಪ್ ಸ್ಕಿಪ್ಪಿಂಗ್ ಕ್ರೀಡಾಕೂಟಕ್ಕೆ ಕುಮಾರಿ. ಮಾನ್ಯ ಡಿ, ಪುಣ್ಯಶ್ರೀ ಜಿ ಎನ್, ಲಿಖಿತ ಎನ್ ಎಸ್, ಸಂಪದಾ ಕೆ ಹೆಚ್, ಮತ್ತು ಕುಮಾರ್ ಶಂಕರ್ ಕೆ ಮೋಹನ್, ಅಕ್ಷಯ್ ಹೆಚ್ ಎಸ್, ಚಿರಾಗ್ ಡಿ, ಭಗತ್ ಎನ್ ಹೊರಕೇರಿ, ಸುಮಂತ್ ಬಿ ಎಂ, ತರಬೇತಿದಾರರಾದ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪ್ರವೀಣ್ ಹೆಚ್ ಎಸ್, ಕುಮಾರಿ ಸಂಧ್ಯಾ, ಶಾಲೆಯ ಕಾರ್ಯದರ್ಶಿಗಳಾದ ಶ್ರೀ ನವೀನ್ ಬಿ ಹೆಚ್ , ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಗೀತಾ ಆರ್ ಎಸ್, ಶಾಲಾ ಆಡಳಿತ ಮಂಡಳಿ, ಸಿಬ್ಬಂದಿಗಳು,ವಿದ್ಯಾರ್ಥಿಗಳು ಮತ್ತು ಪಾಲಕರು ಶುಭ ಹಾರೈಸಿದರು.

Related posts

ಬೆಂಗಳೂರಿನಿಂದ ಕುವೆಂಪು ವಿಮಾಣ ನಿಲ್ದಾಣಕ್ಕೆ ಬಂದಿಳಿದ ಪ್ರಥಮ ವಿಮಾನ: ಅಭಿವೃದ್ದಿಯ ವಿನೂತನ ಅಧ್ಯಾಯ ಆರಂಭ-ಸಚಿವ ಎಂ.ಬಿ.ಪಾಟಲ್*

ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ವಿರೋಧ: ರೈತರಿಂದ ವಿವಿಧೆಡೆ ಪ್ರತಿಭಟನೆ, ಆಕ್ರೋಶ.

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಮಾರ್ಗದರ್ಶನ ಅಗತ್ಯ-ಡಾ. ದಿನೇಶ್