ಪರಿಷತ್ ಗೆ ಮೂವರ ನಾಮನಿರ್ದೇಶನ: ಅಸಮಾಧಾನಿತರಿಗೆ ನಿಗಮಮಂಡಳಿ ಸ್ಥಾನಮಾನದ ಭರವಸೆ.
ಬೆಂಗಳೂರು: ವಿಧಾನ ಪರಿಷತ್ನ ಮೂರು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಕೊನೆ ಅಂತಿಮ ಹಂತ ತಲುಪಿದ್ದು , ಈ ವೇಳೆ ಆಡಳಿತ ಪಕ್ಷದ ಕೆಲವು ಆಕಾಂಕ್ಷಿಗಳು ಅಸಮಾಧಾನ ತೋರ್ಪಡಿಸಿದ್ದಾರೆ. ಮೂರು ಸ್ಥಾನಗಳಿಗೆ ಹನ್ನೆರಡು ಪ್ರಮುಖ,...