ಕಲ್ಯಾಣ ಕರ್ನಾಟಕಕ್ಕೆ ಹೋಗಲು ಶಿಕ್ಷಕರ ಹಿಂದೇಟು: ಏಳು ಜಿಲ್ಲೆಗಳಿಗೆ ಬಂದಿದ್ದು ಮಾತ್ರ 74 ಶಿಕ್ಷಕರು.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೊಳಿಸಿ ಹೆಚ್ಚು ಹೆಚ್ಚು ಅನುದಾನವನ್ನ ಬಿಡುಗಡೆ ಮಾಡುತ್ತಿದೆ. ಈ ಮಧ್ಯೆ ಇತ್ತೀಚೆಗೆ ಶಿಕ್ಷಕರ ವರ್ಗಾವಣೆ ನಡೆದಿದ್ದು, ಈ ಭಾಗಕ್ಕೆ ಶಿಕ್ಷಕರು ವರ್ಗಾವಣೆ...