ಕನ್ನಡಿಗರ ಪ್ರಜಾನುಡಿ

Category : ಶಿವಮೊಗ್ಗ

ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿದ್ಯಾರ್ಥಿಗಳ ಯೋಚನೆ ಆಲೋಚನೆಗಳು ದೂರದೃಷ್ಟಿಯಿಂದ ಇರಬೇಕು-ಡಾ.ಆನಂದಕುಮಾರ್ ತ್ರಿಪಾಠಿ

ಶಿವಮೊಗ್ಗ: ವಿದ್ಯಾರ್ಥಿಗಳ ಯೋಚನೆ ಆಲೋಚನೆಗಳು ದೂರದೃಷ್ಟಿಯಿಂದ ಇರಬೇಕು ಎಂದು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಆನಂದಕುಮಾರ್ ತ್ರಿಪಾಠಿ ಹೇಳಿದರು. ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ, ರಾಷ್ಟ್ರೀಯ ಸೇವಾ ಯೋಜನೆ...
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಜೋಗಿ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹ.

ಶಿವಮೊಗ್ಗ: ಜೋಗಿ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹಿಸಿ ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಳದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಜೋಗಿ ಜಾತಿಯು ಅತ್ಯಂತ ಕಡು ಬಡತನದಲ್ಲಿದ್ದು, ಸಾಮಾಜಿಕ,...
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅಜ್ಞಾನ, ಮೌಢ್ಯ, ಷೋಷಣೆ, ಜಾತೀಯತೆ, ಲಿಂಗತಾರತಮ್ಯ ದೂರ ಮಾಡಿ ಸಮಸಮಾಜ ನಿರ್ಮಿಸಿದವರು ಬಸವಣ್ಣ-

ಶಿವಮೊಗ್ಗ : ಡಾ. ಕಾಶೀನಾಥ್ ಗಾಣೇಕರ್ ಸಭಾಗೃಹ, ಮುಂಬಯಿನ ಠಾಣೆಯಲ್ಲಿ ಸಂಗಮ ಸಮಾವೇಶ ಕನ್ನಡ ಕಲಾ ಕೇಂದ್ರದವರು ಆಯೋಜಿಸಿದ್ದ “ತುಮಾರೆ ಸಿವಾ ಔರ್ ಕೋಯಿ ನಹೀ” ವಚನ ಸಂಸ್ಕøತಿ ಅಭಿಯಾನದ ದಿವ್ಯ ಸಾನ್ನಿಧ್ಯ ವಹಿಸಿ...
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮಾನಸ ಪೆಟ್ಸ್ ಮಾರ್ಟ್ ಇವರಿಂದ 10 ದಿನಗಳ ಪೆಟ್ ಓ ಮೇನಿಯಾ ರಿಯಾಯತಿ.

ಶಿವಮೊಗ್ಗ:  ಶಿವಮೊಗ್ಗ ನಗರದ ಪ್ರಸಿದ್ಧ ಮುದ್ದು ಪ್ರಾಣಿಗಳ ಔಷಧ ಮತ್ತು ಆಹಾರಗಳ ಸಗಟು ಮಾರಾಟದಾರಾದ  ಮಾನಸ ಪೆಟ್ಸ್ ಮಾರ್ಟ್, ಪೋಲೀಸ್ ಚೌಕಿ, ಶಿವಮೊಗ್ಗ ಇವರು ದಿನಾಂಕ ೧೫-೮-೨೦೨೩ ರಿಂದ ೧೦ ದಿನಗಳ ಕಾಲ ಪೆಟ್...
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹೃದಯ ಮಿಡಿದ ಘಟನೆ: ಶಿವಮೊಗ್ಗದಲ್ಲಿ ಇನ್‍ ಸ್ಪೆಕ್ಟರ್ ಆದ 8 ವರ್ಷದ ಬಾಲಕ..

ಶಿವಮೊಗ್ಗ : ಹೃದಯ ಮಿಡಿದ ಘಟನೆಯೊಂದು ನಿನ್ನೆ ಸಂಜೆ ದೊಡ್ಡಪೇಟೆ ಠಾಣೆಯಲ್ಲಿ ಅಧಿಕಾರಿಗಳ ಮತ್ತು ಸಾರ್ವಜನಿಕರ ಮುಂದೆ ಸಾಕ್ಷಿಯಾಯಿತು. ಕೇವಲ ಎಂಟೂವರೆ ವರ್ಷದ ಹೃದಯ ಸಂಬಂಧಿ ಕಾಯಿಲೆಗ ಇರುವ ಬಾಲಕನೊಬ್ಬ ದೊಡ್ಡಪೇಟೆ ಠಾಣೆ ಇನ್‍ಸ್ಪೆಕ್ಟರ್...
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಮುಂದಿನ ಐದು ವರ್ಷಗಳು ಶಿವಮೊಗ್ಗ ನಗರ ಹೇಗಿರಬೇಕು..? ಸಲಹಾ ಸಂಗ್ರಹ ಅಭಿಯಾನಕ್ಕೆ ಚಾಲನೆ.

ಶಿವಮೊಗ್ಗ: ಸ್ವತಂತ್ರ ಭಾರತ 77ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಮುಂದಿನ ಐದು ವರ್ಷಗಳು ಶಿವಮೊಗ್ಗ ನಗರ ಹೇಗಿರಬೇಕು ಎಂಬ ಚಿಂತನೆಯೊಂದಿಗೆ 15 ದಿನಗಳ ಕಾಲ ಶಿವಮೊಗ್ಗ ನಗರದ ನಾಗರೀಕರಿಂದ ಸಲಹಾ ಸಂಗ್ರಹ...
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ರೈಲ್ವೆ ಅಂಡರ್ ಪಾಸ್ ಲೋಕಾರ್ಪಣೆ ಮಾಡಿದ ಸಂಸದ ಬಿ.ವೈ. ರಾಘವೇಂದ್ರ.

ಶಿವಮೊಗ್ಗ: ನಗರದ ವಿನೋಬನಗರದ ಪಿಎನ್‍ಟಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್ ಅನ್ನು ಸಂಸದ ಬಿ.ವೈ. ರಾಘವೇಂದ್ರ ಲೋಕಾರ್ಪಣೆ ಮಾಡಿದರು. ಟ್ರಾಫಿಕ್ ದಟ್ಟಣೆ ನಿವಾರಣೆಗಾಗಿ ಪಿಎನ್‍ಟಿ ಕಾಲೋನಿ ಹಾಗೂ ಅಕ್ಕಪಕ್ಕದ ಬಡಾವಣೆಯ ಜನರಿಗೆ...
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಈ ವರ್ಷವೂ ಮ್ಯಾಮ್ ಕೋಸ್ ಲಾಭಾಂಶದಲ್ಲಿ ವೃದ್ಧಿ- ಸಂಸ್ಥೆ ಉಪಾಧ್ಯಕ್ಷ ಮಹೇಶ್ ಎಚ್.ಎಸ್.

ಶಿವಮೊಗ್ಗ : ಈ ವರ್ಷವೂ ಮ್ಯಾಮ್ ಕೋಸ್ ಲಾಭಾಂಶದಲ್ಲಿ ವೃದ್ಧಿಯಾಗಿದ್ದು, μÉೀರುದಾರರಿಗೂ ಸೌಲಭ್ಯ ಮುಂದುವರಿಸಲಾಗುತ್ತಿದೆ ಎಂದು ಸಂಸ್ಥೆ ಉಪಾಧ್ಯಕ್ಷ ಮಹೇಶ್ ಎಚ್.ಎಸ್. ಹೇಳಿದರು. ಎಪಿಎಂಸಿ ಆವರಣದಲ್ಲಿನ ಮ್ಯಾಮ್ ಕೋಸ್ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ μÉೀರುದಾರರ...
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಭೌದ್ಧಿಕ ಅಸಾಮರ್ಥ್ಯದ ಮಕ್ಕಳ ಬಗ್ಗೆಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ- ನಟರಾಜ್ ಭಾಗವತ್

ಶಿವಮೊಗ್ಗ: ಭೌದ್ಧಿಕ ಅಸಾಮರ್ಥ್ಯದ ಮಕ್ಕಳು ಜನಿಸದಂತೆಯೇ ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಹೇಳಿದರು. ಅವರು ಇಂದು ಸ್ಪೆಷಲ್ ಓಲಿಂಪಿಕ್ಸ್ ಭಾರತ್ ಕರ್ನಾಟಕ, ಸಕ್ಷಮ, ಮನಸ್ಫೂರ್ತಿ,...
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸೌತ್ ಜೋನ್ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಸ್ನೇಹ ಎಸ್ ಗೆ ಬೆಳ್ಳಿ ಪದಕ “

ಶಿವಮೊಗ್ಗ: ತಮಿಳುನಾಡಿನ ಕೊಯಮತ್ತೂರಿನ ರಾಕ್ಸ್ ಬ್ಯಾಡ್ಮಿಂಟನ್ ಅಕಾಡೆಮಿಯವರು ಆಯೋಜಿಸಿರುವ ಸೌತ್ ಜೋನ್ ಇಂಟರ್ ಸ್ಟೇಟ್ ಷಟಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡದ ಪರವಾಗಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಿವಮೊಗ್ಗ ಶಾಖೆಯ...