ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ಪಂಚರಾಜ್ಯಗಳ ಚುನಾವಣೆ: ಸಮೀಕ್ಷೆಗಳ ಪ್ರಕಾರ ಯಾವ ಯಾವ ಪಕ್ಷಗಳಿಗೆ ಎಷ್ಟೆಷ್ಟು ಸ್ಥಾನ: ಇಲ್ಲಿದೆ ಮಾಹಿತಿ…

ನವದೆಹಲಿ: ದೇಶದಲ್ಲಿ ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್ ಘಡ, ಮಿಜೋರಾಂ, ರಾಜಸ್ಥಾನ ಪಂಚರಾಜ್ಯಗಳ ಚುನಾವಣೆಯ ಮತದಾನ ಮುಗಿದಿದ್ದು ಡಿಸೆಂಬರ್ 3ರಂದು   ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತಿದ್ದು, ಸಮೀಕ್ಷೆಗಳ ಪ್ರಕಾರ ಯಾವ ಯಾವ ಪಕ್ಷಗಳಿಗೆ ಎಷ್ಟೆಷ್ಟು ಸ್ಥಾನ, ಯಾವಪಕ್ಷ ಅಧಿಕಾರಕ್ಕೆ ಬರಲಿದೆ ಇಲ್ಲಿದೆ ನೋಡಿ ಮಾಹಿತಿ….                      ವಿವಿಧ ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವಿಜಯ ಮಾಲೆಯು ಯಾರಿಗೆ ಒಲಿಯಲಿದೆ ಎಂಬುದು ಸ್ಪಷ್ಟವಾಗಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಅಧಿಕಾರಕ್ಕೆ ತೀವ್ರ ಪೈಪೋಟಿ ಇದೆ.            230 ಸ್ಥಾನಗಳ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆಯಲು ಕನಿಷ್ಠ 116 ಸ್ಥಾನಗಳ ಅಗತ್ಯವಿದೆ.

ದೈನಿಕ ಭಾಸ್ಕರ; ಜನ್​ ಕೀ ಬಾತ್​; ಟಿವಿ 9 ಭಾರತವರ್ಷ-ಪೋಲ್​ಸ್ಟಾರ್​ ಪ್ರಕಾರ ಕಾಂಗ್ರೆಸ್​ ಹೆಚ್ಚಿನ ಸ್ಥಾನಗಳನ್ನು ಗಳಿಸಬಹುದು. ನ್ಯೂಸ್​ 24- ಟುಡೇಸ್​ ಚಾಣಕ್ಯ, ರಿಪಬ್ಲಿಕ್​ ಟಿ- ಮಾರ್ಟಿಜ್​ ಪ್ರಕಾರ ಬಿಜೆಪಿ ಹೆಚ್ಚು ಸ್ಥಾನ ಗಳಿಸಬಹುದಾಗಿದೆ.

ಮಾಧ್ಯಮ ಸಂಸ್ಥೆ : ಬಿಜೆಪಿ: ಕಾಂಗ್ರೆಸ್​ :ಇತರೆ..

ದೈನಿಕ ಭಾಸ್ಕರ 95-115 105-120 0-15

ಜನ್​ ಕೀ ಬಾತ್​ 100-123 102-125 5

ನ್ಯೂಸ್​ 24- ಚಾಣಕ್ಯ 151 74 5

ರಿಪಬ್ಲಿಕ್​ ಟಿವಿ​ 118-130 97-107 0-2

ಟಿವಿ 9 ಭಾರತವರ್ಷ 106-116 11-121 0-6.

ಛತ್ತೀಸ್‌ಗಢದಲ್ಲಿ ತೀವ್ರ ಪೈಪೋಟಿ

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡಬಹುದು ಎಂದು ಎಕ್ಸಿಟ್​ ಪೋಲ್ ಸಮೀಕ್ಷೆಗಳು ಸುಳಿವು ನೀಡಿವೆ. ಎಕ್ಸಿಟ್ ಪೋಲ್ ಟ್ರೆಂಡ್‌ಗಳ ಪ್ರಕಾರ ಛತ್ತೀಸ್‌ಗಢದಲ್ಲಿ ಬಿಜೆಪಿ 35-45 ಮತ್ತು ಕಾಂಗ್ರೆಸ್ 40-50 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.

ತೆಲಂಗಾಣ ಚುನಾವಣೆ:  ಕಾಂಗ್ರೆಸ್​ಗೇ ಜೈ ಎಂದ ಪೀಪಲ್ಸ್‌ ಪಲ್ಸ್‌ ಸಮೀಕ್ಷೆ.         

ತೆಲಂಗಾಣದಲ್ಲಿ ಪೀಪಲ್ಸ್‌ ಪಲ್ಸ್‌ ಸಮೀಕ್ಷೆಯಂತೆ ಕಾಂಗ್ರೆಸ್‌ಗೆ ಬಹುಮತ ದೊರೆಯಲಿದೆ. ಕಾಂಗ್ರೆಸ್‌ 62-72, ಬಿಆರ್‌ಎಸ್‌ 35-46, ಎಂಐಎಂ 6-7, ಬಿಜೆಪಿ 3-8 ಸ್ಥಾನ ಗಳಿಸಲಿವೆ. ಇದರೊಂದಿಗೆ ಮೂರು ಸಂಸ್ಥೆಗಳ ಸಮೀಕ್ಷೆಯಲ್ಲಿಯೂ ತೆಲಂಗಾಣದಲ್ಲಿ ಕಾಂಗ್ರೆಸ್​​ಗೇ ಬಹುಮತ ಎಂದಂತಾಗಿದೆ.

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಬಹುಮತ…

ಸಿಎನ್‌ಎನ್‌ ಸಮೀಕ್ಷೆಯಂತೆ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರೆಯಲಿದೆ. ಬಿಜೆಪಿಗೆ ಗೆ 39 ಸ್ಥಾನ, ಕಾಂಗ್ರೆಸ್‌ 48 ಸ್ಥಾನ, ಇತರರಿಗೆ 3 ಸ್ಥಾನ ದೊರೆಯಲಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಬಹುಮತ: ಎಎನ್‌ಎಸ್‌ ಸರ್ವೆ

ತೆಲಂಗಾಣದಲ್ಲಿ ಎಎನ್‌ಎಸ್‌ ಸರ್ವೆಯಂತೆ ಕಾಂಗ್ರೆಸ್‌ಗೆ ಬಹುಮತ ದೊರೆಯಲಿದೆ. ಕಾಂಗ್ರೆಸ್‌ 62-66, ಬಿಆರ್‌ಎಸ್‌ 43-47, ಎಂಐಎಂ 5-7, ಬಿಜೆಪಿ 2-5 ಸ್ಥಾನ ಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ.

ಮಧ್ಯ ಪ್ರದೇಶ, ರಾಜಸ್ಥಾನದಲ್ಲಿ ಬದಲಾಗಲಿದೆ ಸರ್ಕಾರ

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇಲ್ಲಿಯವರೆಗಿನ ಎಕ್ಸಿಟ್ ಪೋಲ್ ಟ್ರೆಂಡ್‌ಗಳು ಪ್ರಕಟವಾಗಿವೆ. ಎರಡೂ ರಾಜ್ಯಗಳಲ್ಲಿ ಸರ್ಕಾರ ಬದಲಾವಣೆಯಾಗುವ ಸಾಧ್ಯತೆ ಇದೆ. ಶಿವರಾಜ್ ಸಿಂಗ್ ಸ್ಥಾನ ಕಳೆದುಕೊಳ್ಳಬಹುದು, ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎನ್ನಲಾಗಿದೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರು ಅಧಿಕಾರ ಕಳೆದುಕೊಳ್ಳಬಹುದು ಎಂದು ಎಕ್ಸಿಟ್​​ ಪೋಲ್​ಗಳು ಅಂದಾಜಿಸಿವೆ.

ಛತ್ತೀಸ್‌ಗಢದಲ್ಲಿ ‘ಕೈ’ಗೆ ಮುನ್ನಡೆ ಎಂದ ಇಂಡಿಯಾ ಟುಡೆ-ಸಿಎನ್‌ಎಕ್ಸ್‌ ಸಮೀಕ್ಷೆ

ಇಂಡಿಯಾ ಟುಡೆ-ಸಿಎನ್‌ಎಕ್ಸ್‌ ಸಮೀಕ್ಷೆ ಪ್ರಕಾರ ಛತ್ತೀಸ್‌ಗಢದಲ್ಲಿ ಬಿಜೆಪಿಗೆ 30-40, ಕಾಂಗ್ರೆಸ್‌ 46-56, ಇತರೆ 3-5 ಸ್ಥಾನ ಗಳಿಸಲಿವೆ.

ರಾಜಸ್ಥಾನದಲ್ಲಿ ಬಿಜೆಪಿಗೆ ಬಹುಮತ

ರಾಜಸ್ಥಾನದಲ್ಲಿ ಜನಕೀಬಾತ್‌ ಸಮೀಕ್ಷೆಯಂತೆ ಬಿಜೆಪಿಗೆ ಬಹುಮತ ದೊರೆಯಲಿದೆ. ಈ ಸಮೀಕ್ಷೆಯ ಪ್ರಕಾರ, ಬಿಜೆಪಿ 100-122, ಕಾಂಗ್ರೆಸ್‌ 62-85, ಇತರೆ 14-15 ಸ್ಥಾನ ಗಳಿಸಲಿವೆ.

ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಬಹುಮತ

ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರೆಯಬಹುದೆಂದು ಜನಕೀಬಾತ್‌ ಸಮೀಕ್ಷೆ ಅಂದಾಜಿಸಿದೆ. ಇದರ ಪ್ರಕಾರ, ಕಾಂಗ್ರೆಸ್ 56, ಬಿಆರ್‌ಎಸ್‌ 48, ಎಂಐಎಂ 5 ಬಿಜೆಪಿ 10, ಇತರೆ 0 ಸ್ಥಾನ ಗಳಿಸಲಿವೆ.

ಮಧ್ಯ ಪ್ರದೇಶ ಬಲಾಬಲ

ಮಧ್ಯಪ್ರದೇಶದಲ್ಲಿ 230 ವಿಧಾನಸಭಾ ಸ್ಥಾನಗಳಿವೆ. ಇಲ್ಲಿ ಬಹುಮತಕ್ಕೆ ಬೇಕಿರುವ ಸ್ಥಾನ 116 ಆಗಿದೆ. ಅಂದರೆ, ಯಾವ ಪಕ್ಷವು 116 ಶಾಸಕರ ಬೆಂಬಲವನ್ನು ಪಡೆಯುತ್ತದೆಯೋ ಅದು ರಾಜ್ಯದಲ್ಲಿ ಸರ್ಕಾರ ರಚಿಸಲಿದೆ.

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಾಧ್ಯತೆ

ಇಂಡಿಯಾ ಟುಡೆ-ಆಕ್ಸಿಸ್‌ ಮೈಇಂಡಿಯಾ ಮತದಾನೋತ್ತರ ಸಮೀಕ್ಷೆಯ ಪ್ರಕಾರ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಾಧ್ಯತೆ ಇದೆ. ಕಾಂಗ್ರೆಸ್‌ 40-50, ಬಿಜೆಪಿ 36-46, ಇತರೆ 1-5 ಸ್ಥಾನ ಸಿಗುವ ಸಾಧ್ಯತೆ ಇದೆ.

ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್​​ಗೆ ಮುನ್ನಡೆ

ಎಕ್ಸಿಟ್ ಪೋಲ್‌ನ ಮೊದಲ ಟ್ರೆಂಡ್ ಹೊರಬಿದ್ದಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲಬಹುದು. ಇಲ್ಲಿ ಕಾಂಗ್ರೆಸ್ 111-121 ಸ್ಥಾನಗಳನ್ನು ಪಡೆಯಬಹುದು. ಬಿಜೆಪಿ 106-116 ಸ್ಥಾನಗಳನ್ನು ಪಡೆಯಬಹುದು ಎಂದು ಪೋಲ್​​ಸ್ಟ್ರಾಟ್ ಎಕ್ಸಿಟ್​ಪೋಲ್ ಸಮೀಕ್ಷೆ ಫಲಿತಾಂಶ ತಿಳಿಸಿದೆ.

ನವದೆಹಲಿ:     ಮಧ್ಯಪ್ರದೇಶದ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-230, ಮ್ಯಾಜಿಕ್ ನಂಬರ್-116)

ಟಿವಿ9: ಬಿಜೆಪಿಗೆ 106-116, ಕಾಂಗ್ರೆಸ್‌ಗೆ 111-121, ಇತರರು 00-06 ಸ್ಥಾನ

ರಿಪಬ್ಲಿಕ್ ಟಿವಿ: ಬಿಜೆಪಿಗೆ 118-130, ಕಾಂಗ್ರೆಸ್‌ಗೆ 97-107, ಇತರರು 0-2 ಸ್ಥಾನ

ಪೋಲ್​ಸ್ಟಾರ್: ಬಿಜೆಪಿಗೆ 106-116, ಕಾಂಗ್ರೆಸ್​ಗೆ 111-121, ಇತರರು 0-6 ಸ್ಥಾನ

ಜನ್ ಕಿ ಬಾತ್: ಬಿಜೆಪಿಗೆ 100-123, ಕಾಂಗ್ರೆಸ್​ಗೆ 102-125, ಇತರರು 5 ಸ್ಥಾನ

ಮ್ಯಾಟ್ರಿಜ್: ಬಿಜೆಪಿಗೆ 118-130, ಕಾಂಗ್ರೆಸ್​ಗೆ 97-107, ಇತರರು 0-2 ಸ್ಥಾನ

ಟುಡೇಸ್ ಚಾಣಕ್ಯ: ಬಿಜೆಪಿಗೆ 151 ± 12, ಕಾಂಗ್ರೆಸ್​ಗೆ 74 ± 12, ಇತರರು 5 ± 4 ಸ್ಥಾನ

ರಾಜಸ್ಥಾನ ಎಕ್ಸಿಟ್ ಪೋಲ್  (ಒಟ್ಟು ಸ್ಥಾನ-200, ಮ್ಯಾಜಿಕ್ ನಂಬರ್-101)

ಪೋಲ್​ಸ್ಟಾರ್​ : ಬಿಜೆಪಿಗೆ 100-110, ಕಾಂಗ್ರೆಸ್​ಗೆ 90-100, ಇತರರು 5-15 ಸ್ಥಾನ

ಜನ್ ಕಿ ಬಾತ್: ಕಾಂಗ್ರೆಸ್​ಗೆ 62-85, ಬಿಜೆಪಿಗೆ 100-122, ಇತರರು 14-15 ಸ್ಥಾನ

PMARQ: ಕಾಂಗ್ರೆಸ್​ಗೆ 69-91, ಬಿಜೆಪಿಗೆ 105-125, ಇತರರು 5-15 ಸ್ಥಾನ

ಇಟಿಜಿ: ಕಾಂಗ್ರೆಸ್​ಗೆ 56-72, ಬಿಜೆಪಿಗೆ 108-128, ಇತರರು 13-21 ಸ್ಥಾನ

ಆಕ್ಸಿಸ್ ಮೈ ಇಂಡಿಯಾ: ಕಾಂಗ್ರೆಸ್​ಗೆ 96, ಬಿಜೆಪಿಗೆ 90, ಇತರರು 13 ಸ್ಥಾನ

ತೆಲಂಗಾಣ ಎಕ್ಸಿಟ್ ಪೋಲ್ (ಒಟ್ಟು ಸ್ಥಾನ-119, ಮ್ಯಾಜಿಕ್ ನಂಬರ್-60)

ಜನ್ ಕಿ ಬಾತ್: ಕಾಂಗ್ರೆಸ್​ಗೆ 48-64, ಬಿಆರ್‌ಎಸ್​ಗೆ 40-55, ಬಿಜೆಪಿಗೆ 7-13, ಎಐಎಂಐಎಂಗೆ 4-7

ಪೋಲ್​ಸ್ಟಾರ್: ಕಾಂಗ್ರೆಸ್​ಗೆ 49-59, ಬಿಆರ್‌ಎಸ್​ಗೆ 48-58, ಬಿಜೆಪಿಗೆ 5-10, ಎಐಎಂಐಎಂಗೆ 6-8.

ಛತ್ತೀಸ್‌ಗಢ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-90, ಮ್ಯಾಜಿಕ್ ನಂಬರ್-46)

ಟಿವಿ9: ಬಿಜೆಪಿಗೆ 30-40, ಕಾಂಗ್ರೆಸ್‌ಗೆ 46-56, ಇತರರು 03-05 ಸ್ಥಾನ

ಇಂಡಿಯಾ ಟುಡೇ – ಆಕ್ಸಿಸ್ ಮೈ ಇಂಡಿಯಾ: ಕಾಂಗ್ರೆಸ್‌ಗೆ 40-50, ಬಿಜೆಪಿಗೆ 36-46, ಇತರರು 1-5 ಸ್ಥಾನ

ಮ್ಯಾಟ್ರಿಜ್: ಎಕ್ಸಿಟ್ ಪೋಲ್: ಬಿಜೆಪಿಗೆ 34-42 ಸ್ಥಾನ, ಕಾಂಗ್ರೆಸ್‌ಗೆ 44-52, ಇತರರು 0-2 ಸ್ಥಾನ

ಟುಡೇಸ್ ಚಾಣಕ್ಯ: ಕಾಂಗ್ರೆಸ್‌ಗೆ 57, ಬಿಜೆಪಿಗೆ 33, ಇತರರು 0 ಸ್ಥಾನ.                            ಮಿಜೋರಾಂ ಎಕ್ಸಿಟ್ ಪೋಲ್ (ಒಟ್ಟು ಸ್ಥಾನ-40, ಮ್ಯಾಜಿಕ್ ನಂಬರ್-21)

ಜನ್ ಕಿ ಬಾತ್: MNFಗೆ 10-14, ಕಾಂಗ್ರೆಸ್​ಗೆ 5-9, ಬಿಜೆಪಿಗೆ 0-2 ಸ್ಥಾನ

ಇಂಡಿಯಾ ಟಿವಿ-ಸಿಎನ್​ಎಕ್ಸ್: MNFಗೆ 14-18, ZPMಗೆ 12-16, ಕಾಂಗ್ರೆಸ್​ಗೆ 8-10, ಬಿಜೆಪಿಗೆ 0 ಸ್ಥಾನ

ನಾಲ್ಕು ಪ್ರಮುಖ ರಾಜ್ಯಗಳ ಪೋಲ್​ ಆಫ್​ ಪೋಲ್ ಸಮೀಕ್ಷೆ

ಮಧ್ಯಪ್ರದೇಶ: ಬಿಜೆಪಿಗೆ 116, ಕಾಂಗ್ರೆಸ್‌ಗೆ 111, ಇತರರು 3 ಸ್ಥಾನ

ರಾಜಸ್ಥಾನ: ಬಿಜೆಪಿಗೆ 115, ಕಾಂಗ್ರೆಸ್‌ಗೆ 71 ಮತ್ತು ಇತರರು 13 ಸ್ಥಾನ

ತೆಲಂಗಾಣ: ಕಾಂಗ್ರೆಸ್‌ಗೆ 54, ಬಿಆರ್‌ಎಸ್‌ಗೆ 52, ಎಐಎಂಐಎಂಗೆ 6, ಬಿಜೆಪಿಗೆ 7 ಸ್ಥಾನ

ಛತ್ತೀಸ್‌ಗಢ: ಕಾಂಗ್ರೆಸ್‌ಗೆ 49, ಬಿಜೆಪಿಗೆ 38 ಮತ್ತು ಇತರರಿಗೆ 3 ಸ್ಥಾನಗಳು.

ಎಕ್ಸಿಟ್ ಪೋಲ್ ಪ್ರಕಾರ:  ರಾಜಸ್ಥಾನದಲ್ಲಿ ಬಿಜೆಪಿ, ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್‌, ತೆಲಂಗಾಣದಲ್ಲಿ ಬಿಆರ್​ಎಸ್​ಗೆ ಹಿನ್ನಡೆ, ಮಧ್ಯಪ್ರದೇಶದಲ್ಲಿ ನೇರ ಹಣಾಹಣಿ…

ಮಧ್ಯಪ್ರದೇಶದ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-230, ಮ್ಯಾಜಿಕ್ ನಂಬರ್-116)

ಟಿವಿ9: ಬಿಜೆಪಿಗೆ 106-116, ಕಾಂಗ್ರೆಸ್‌ಗೆ 111-121, ಇತರರು 00-06 ಸ್ಥಾನ
ರಿಪಬ್ಲಿಕ್ ಟಿವಿ: ಬಿಜೆಪಿಗೆ 118-130, ಕಾಂಗ್ರೆಸ್‌ಗೆ 97-107, ಇತರರು 0-2 ಸ್ಥಾನ
ಪೋಲ್​ಸ್ಟಾರ್: ಬಿಜೆಪಿಗೆ 106-116, ಕಾಂಗ್ರೆಸ್​ಗೆ 111-121, ಇತರರು 0-6 ಸ್ಥಾನ
ಜನ್ ಕಿ ಬಾತ್: ಬಿಜೆಪಿಗೆ 100-123, ಕಾಂಗ್ರೆಸ್​ಗೆ 102-125, ಇತರರು 5 ಸ್ಥಾನ
ಮ್ಯಾಟ್ರಿಜ್: ಬಿಜೆಪಿಗೆ 118-130, ಕಾಂಗ್ರೆಸ್​ಗೆ 97-107, ಇತರರು 0-2 ಸ್ಥಾನ
ಟುಡೇಸ್ ಚಾಣಕ್ಯ: ಬಿಜೆಪಿಗೆ 151 ± 12, ಕಾಂಗ್ರೆಸ್​ಗೆ 74 ± 12, ಇತರರು 5 ± 4 ಸ್ಥಾನ
ರಾಜಸ್ಥಾನ ಎಕ್ಸಿಟ್ ಪೋಲ್ (ಒಟ್ಟು ಸ್ಥಾನ-200, ಮ್ಯಾಜಿಕ್ ನಂಬರ್-101)

ಪೋಲ್​ಸ್ಟಾರ್​ : ಬಿಜೆಪಿಗೆ 100-110, ಕಾಂಗ್ರೆಸ್​ಗೆ 90-100, ಇತರರು 5-15 ಸ್ಥಾನ
ಜನ್ ಕಿ ಬಾತ್: ಕಾಂಗ್ರೆಸ್​ಗೆ 62-85, ಬಿಜೆಪಿಗೆ 100-122, ಇತರರು 14-15 ಸ್ಥಾನ
PMARQ: ಕಾಂಗ್ರೆಸ್​ಗೆ 69-91, ಬಿಜೆಪಿಗೆ 105-125, ಇತರರು 5-15 ಸ್ಥಾನ
ಇಟಿಜಿ: ಕಾಂಗ್ರೆಸ್​ಗೆ 56-72, ಬಿಜೆಪಿಗೆ 108-128, ಇತರರು 13-21 ಸ್ಥಾನ
ಆಕ್ಸಿಸ್ ಮೈ ಇಂಡಿಯಾ: ಕಾಂಗ್ರೆಸ್​ಗೆ 96, ಬಿಜೆಪಿಗೆ 90, ಇತರರು 13 ಸ್ಥಾನ
ತೆಲಂಗಾಣ ಎಕ್ಸಿಟ್ ಪೋಲ್ (ಒಟ್ಟು ಸ್ಥಾನ-119, ಮ್ಯಾಜಿಕ್ ನಂಬರ್-60)

ಜನ್ ಕಿ ಬಾತ್: ಕಾಂಗ್ರೆಸ್​ಗೆ 48-64, ಬಿಆರ್‌ಎಸ್​ಗೆ 40-55, ಬಿಜೆಪಿಗೆ 7-13, ಎಐಎಂಐಎಂಗೆ 4-7
ಪೋಲ್​ಸ್ಟಾರ್: ಕಾಂಗ್ರೆಸ್​ಗೆ 49-59, ಬಿಆರ್‌ಎಸ್​ಗೆ 48-58, ಬಿಜೆಪಿಗೆ 5-10, ಎಐಎಂಐಎಂಗೆ 6-8.
ಛತ್ತೀಸ್‌ಗಢ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-90, ಮ್ಯಾಜಿಕ್ ನಂಬರ್-46)

ಟಿವಿ9: ಬಿಜೆಪಿಗೆ 30-40, ಕಾಂಗ್ರೆಸ್‌ಗೆ 46-56, ಇತರರು 03-05 ಸ್ಥಾನ
ಇಂಡಿಯಾ ಟುಡೇ – ಆಕ್ಸಿಸ್ ಮೈ ಇಂಡಿಯಾ: ಕಾಂಗ್ರೆಸ್‌ಗೆ 40-50, ಬಿಜೆಪಿಗೆ 36-46, ಇತರರು 1-5 ಸ್ಥಾನ
ಮ್ಯಾಟ್ರಿಜ್: ಎಕ್ಸಿಟ್ ಪೋಲ್: ಬಿಜೆಪಿಗೆ 34-42 ಸ್ಥಾನ, ಕಾಂಗ್ರೆಸ್‌ಗೆ 44-52, ಇತರರು 0-2 ಸ್ಥಾನ
ಟುಡೇಸ್ ಚಾಣಕ್ಯ: ಕಾಂಗ್ರೆಸ್‌ಗೆ 57, ಬಿಜೆಪಿಗೆ 33, ಇತರರು 0 ಸ್ಥಾನ. ಮಿಜೋರಾಂ ಎಕ್ಸಿಟ್ ಪೋಲ್ (ಒಟ್ಟು ಸ್ಥಾನ-40, ಮ್ಯಾಜಿಕ್ ನಂಬರ್-21)

ಜನ್ ಕಿ ಬಾತ್: MNFಗೆ 10-14, ಕಾಂಗ್ರೆಸ್​ಗೆ 5-9, ಬಿಜೆಪಿಗೆ 0-2 ಸ್ಥಾನ
ಇಂಡಿಯಾ ಟಿವಿ-ಸಿಎನ್​ಎಕ್ಸ್: MNFಗೆ 14-18, ZPMಗೆ 12-16, ಕಾಂಗ್ರೆಸ್​ಗೆ 8-10, ಬಿಜೆಪಿಗೆ 0 ಸ್ಥಾನ
ನಾಲ್ಕು ಪ್ರಮುಖ ರಾಜ್ಯಗಳ ಪೋಲ್​ ಆಫ್​ ಪೋಲ್ ಸಮೀಕ್ಷೆ

ಮಧ್ಯಪ್ರದೇಶ: ಬಿಜೆಪಿಗೆ 116, ಕಾಂಗ್ರೆಸ್‌ಗೆ 111, ಇತರರು 3 ಸ್ಥಾನ
ರಾಜಸ್ಥಾನ: ಬಿಜೆಪಿಗೆ 115, ಕಾಂಗ್ರೆಸ್‌ಗೆ 71 ಮತ್ತು ಇತರರು 13 ಸ್ಥಾನ
ತೆಲಂಗಾಣ: ಕಾಂಗ್ರೆಸ್‌ಗೆ 54, ಬಿಆರ್‌ಎಸ್‌ಗೆ 52, ಎಐಎಂಐಎಂಗೆ 6, ಬಿಜೆಪಿಗೆ 7 ಸ್ಥಾನ
ಛತ್ತೀಸ್‌ಗಢ: ಕಾಂಗ್ರೆಸ್‌ಗೆ 49, ಬಿಜೆಪಿಗೆ 38 ಮತ್ತು ಇತರರಿಗೆ 3 ಸ್ಥಾನಗಳು.

Related posts

ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಬಿಜೆಪಿಯವರಿಂದ ಪ್ರತಿಭಟನೆ- ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ.

ಸಾರಿಗೆ ಇಲಾಖೆಯಿಂದ ಮಾಸ್ಟರ್ ಪ್ಲಾನ್: ಇನ್ಮುಂದೆ ಸರ್ಕಾರಿ ಬಸ್ ಗಳಲ್ಲಿ ಚಿಲ್ಲರೇ ಸಮಸ್ಯೆಯೇ ಉದ್ಬವಿಸಲ್ಲ.

ನಾಲ್ಕನೇ ಆವೃತ್ತಿಯ ಏಷ್ಯನ್ ಪ್ಯಾರಾ ಗೇಮ್ಸ್: ಶಿವಮೊಗ್ಗದ ಸುಹಾಸ್ ಯತಿರಾಜ್ ಗೆ ಚಿನ್ನದ ಪದಕ