ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅಕ್ರಮವಾಗಿ ಶ್ರೀಗಂಧ ಹಾಗೂ ಬೀಟೆ ಉತ್ಪನ್ನ ದಾಸ್ತಾನು ಇಟ್ಟಿದ್ದ ವ್ಯಕ್ತಿ ಬಂಧನ.

ಶಿವಮೊಗ್ಗ: ಉಂಬಳೇಬೈಲು ವಲಯ ವ್ಯಾಪ್ತಿಯ ಶಿವಮೊಗ್ಗ ನಗರದ ಸೂಳೇಬೈಲು ಶಾಂತಿನಗರ ವಾಸಿ ಬಾಬಾಜಾನ್ ಮನೆಯಲ್ಲಿ ಅಕ್ರಮವಾಗಿ ಶ್ರೀಗಂಧ ಹಾಗೂ ಬೀಟೆ ಉತ್ಪನ್ನ ದಾಸ್ತಾನು ಇದ್ದ ಕಾರಣ ಸದರಿ ಆಸಾಮಿಯ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ನಿಯಮಾವಳಿಗಳಂತೆ ಅರಣ್ಯ ಮೊಕದ್ದಮೆಯನ್ನು ದಾಖಲಿಸಿ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.
ಸದರಿ ಕಾರ್ಯಾಚರಣೆಯಲ್ಲಿ ಭದ್ರಾವತಿ ಡಿಸಿಎಫ್ ಆಶಿಶ್ ರೆಡ್ಡಿ, IಈS ಹಾಗೂ ಆರ್.ಡಿ. ಪುಟ್ನಳ್ಳಿ ಂಅಈ ಮಾರ್ಗದರ್ಶನದಲ್ಲಿ ಉಂಬಳೇಬೈಲು ಖಈಔ ತೇಜ್ ವೈ.ಪಿ., ನವೀನ ಹೂಗಾರ ಆಥಿಖಈಔ, ಗಿಡ್ಡಸ್ವಾಮಿ ಆಥಿಖಈಔ ಹಾಗೂ ಗಸ್ತು ವನ ಪಾಲಕರಾದ ರಿಯಾಜ್ ಅಹ್ಮದ್ ಬಾಗವಾನ್, ಮಾಲತೇಶ್ ಸೂರ್ಯವಂಶಿ, ಸುನಿಲ್ ಸಾಸಲವಾಡ, ಶ್ರೀಕಾಂತ್ Sಔ ಹಾಗೂ ಅರಣ್ಯ ಇಲಾಖೆ ಮತ್ತು ಪೆÇಲೀಸ್ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

Related posts

ರಾಷ್ಟ್ರಧ್ವಜ ತಯಾರಿಕೆಯ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ 2023 ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ

ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಸಹಾಯಧನ ಭಾರಿ ಹೆಚ್ಚಳ

ಬಾಂಬ್ ಬೆದರಿಕೆ ಪ್ರಕರಣ ಹಗುರವಾಗಿ ಪರಿಗಣಿಸಲ್ಲ-ಸಚಿವ ಮಧು ಬಂಗಾರಪ್ಪ.