ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ವೈಜ್ಞಾನಿಕವಾಗಿ ವರದಿ ಆಗಬೇಕು ಎಂದಿದ್ದಾರೆ ತಪ್ಪೇನು …? ಜಾತಿ ಜನಗಣತಿ ವರದಿ ಸ್ವೀಕಾರ ವಿರೋಧಿ ನಿಲುವಿಗೆ ಸಹಿ ಹಾಕಿದ್ದನ್ನ ಒಪ್ಪಿಕೊಂಡ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಜಾತಿ ಗಣತಿ ವರದಿ ಸ್ವೀಕಾರ  ಮಾಡದಂತೆ ಸಹಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಯಾಕೆ ಸಹಿ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.

ಜಾತಿ ಜನಗಣತಿ ವರದಿ ಸ್ವೀಕಾರ ವಿರೋಧಿ ನಿಲುವಿಗೆ ಸಹಿ ಹಾಕಿದ್ದನ್ನ ಒಪ್ಪಿಕೊಂಡ ಡಿಸಿಎಂ ಡಿಕೆ ಶಿವಕುಮಾರ್,  ನಮ್ಮ ಸಮುದಾಯದ ನಿರ್ಣಯ ಬೇರೆ. ರಾಜಕೀಯ ಬೇರೆ . ನಾನು ಸಭೆಗೆ ಹೋಗಿದ್ದೆ ಸಚಿವರು ಬಂದಿದ್ದರು.  ವೈಜ್ಞಾನಿಕವಾಗಿ ವರದಿ ಆಗಬೇಕು ಎಂದಿದ್ದಾರೆ ತಪ್ಪೇನು ಎಂದು ಪ್ರಶ್ನಿಸಿದರು.

ನಿಗಮ ಮಂಡಳಿ  ಅಧ್ಯಕ್ಷರು ಉಪಾಧ್ಯಕ್ಷರ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್,  ನವೆಂಬರ್ 28 ರಂದು ಮತ್ತೆ ವೀಕ್ಷಕರು ಬರುತ್ತಾರೆ. ಇಲ್ಲಿ  ಯಾರ ಬಣ ಅಂತೇನು ಇಲ್ಲ ಎಲ್ಲರೂ ಕಾಂಗ್ರೆಸ್ ನವರೇ ಸಚಿವ ಪರಮೇಶ್ವರ್ ಗೂ ಯಾವುದೇ ಅಸಮಾಧಾನವಿಲ್ಲ ಎಂದು ತಿಳಿಸಿದರು.

Related posts

ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡರ ನಿಧನಕ್ಕೆ ಸಂಸದ ಬಿ.ವೈ. ರಾಘವೇಂದ್ರ ಸಂತಾಪ.

ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿ – ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್

 ಬಿಜೆಪಿಯಲ್ಲಿ  ಶಾಸಕರಿಗೆ ಉಸಿರುಗಟ್ಟುವ ವಾತಾವರಣ:  ಕಾಂಗ್ರೆಸ್ ಗೆ ಯಾರೇ ಬಂದ್ರೂ ಸ್ವಾಗತ- ಸಚಿವ ರಾಮಲಿಂಗರೆಡ್ಡಿ ಆಹ್ವಾನ.