ಶಿವಮೊಗ್ಗ: ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ರೋಪ್ ಸ್ಕಿಪ್ಪಿಂಗ್ ಕ್ರೀಡಾಕೂಟಕ್ಕೆ ಕುಮಾರಿ. ಮಾನ್ಯ ಡಿ, ಪುಣ್ಯಶ್ರೀ ಜಿ ಎನ್, ಲಿಖಿತ ಎನ್ ಎಸ್, ಸಂಪದಾ ಕೆ ಹೆಚ್, ಮತ್ತು ಕುಮಾರ್ ಶಂಕರ್ ಕೆ ಮೋಹನ್, ಅಕ್ಷಯ್ ಹೆಚ್ ಎಸ್, ಚಿರಾಗ್ ಡಿ, ಭಗತ್ ಎನ್ ಹೊರಕೇರಿ, ಸುಮಂತ್ ಬಿ ಎಂ, ತರಬೇತಿದಾರರಾದ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪ್ರವೀಣ್ ಹೆಚ್ ಎಸ್, ಕುಮಾರಿ ಸಂಧ್ಯಾ, ಶಾಲೆಯ ಕಾರ್ಯದರ್ಶಿಗಳಾದ ಶ್ರೀ ನವೀನ್ ಬಿ ಹೆಚ್ , ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಗೀತಾ ಆರ್ ಎಸ್, ಶಾಲಾ ಆಡಳಿತ ಮಂಡಳಿ, ಸಿಬ್ಬಂದಿಗಳು,ವಿದ್ಯಾರ್ಥಿಗಳು ಮತ್ತು ಪಾಲಕರು ಶುಭ ಹಾರೈಸಿದರು.