ಶಿವಮೊಗ್ಗ : ನಗರದ ವಿನೋಬನಗರ ನಯನ ಹೆಲ್ತ್ ಕ್ಲಿನಿಕ್ ಮತ್ತು ಕ್ಲಿನಿಕಲ್ ಲ್ಯಾಬರೋಟರಿ ವತಿಯಿಂದ ಮಹಿಳೆ ಮತ್ತು ಕಿಶೋರಿಯರಿಗೆ ನ.೫ ರ ನಾಳೆ ಭಾನುವಾರ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆ ತನಕ ಉಚಿತ ರಕ್ತ ಹಿನತೆ (ಹಿಮೋಗ್ಲೋಬಿನ್) ತಪಾ ಸಣಾ ಶಿಬಿರ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಮಹಿಳಾ ವೈದ್ಯ ರಾದ ಡಾ. ಪೂಜಾ, ಎಂ.ಬಿ.ಬಿ. ಎಸ್, ಎಂ. ಎಸ್ ಇವರಿಂದ ಚಿಕಿತ್ಸೆ ನಡೆಸಲಾಗವುದು. ಸಾರ್ವನಿಕರು ಹೆಚ್ಚಿನ ಪ್ರಯೋಜನ ಪಡೆದು ಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಹೆಸರು ನೊಂz ಯಿಸಲು ೦೮೧೮೨-೨೪೮೧೪೯/೯೯೪೫೬೩೯೫೩೫ ರಲ್ಲಿ ಸಂಪರ್ಕಿಸಿ.