ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನಾಳೆ ಉಚಿತ ದಂತ ತಪಾಸಣೆ ಮತ್ತು ಸಲಹೆ.

ಶಿವಮೊಗ್ಗ: ಗೋಪಾಳದ ಚಾಲುಕ್ಯ ನಗರ ಸರ್ಕಲ್ ಬಳಿಯ ಪೃಥ್ವಿ ಡೆಂಟಲ್ ಕ್ಲಿನಿಕ್‌ನ ವತಿಯಿಂದ ನಾಳೆ ಬೆಳಗ್ಗೆ ೧೦ರಿಂದ ಮದ್ಯಾಹ್ನ ೧ ಗಂಟೆಯವರೆಗೆ ಹಾಗೂ ಸಂಜೆ ೫.೩೦ರಿಂದ ರಾತ್ರಿ ೮ರವರೆಗೆ  ಉಚಿತ ದಂತ ತಪಾಸಣೆ ಮತ್ತು ಸಲಹೆಯನ್ನು ಏರ್ಪಡಿಸಲಾಗಿದೆ.
ಮೊದಲು ಬಂದ ೫೦ ಜನರಿಗೆ ಮಾತ್ರ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ ೯೧೧೦೪೪೪೮೫೪ಗೆ ಸಂಪರ್ಕಿಸಲು ದಂತ ವೈದ್ಯ ಡಾ|| ಪೃಥ್ವಿಕ್ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕಾಂಗ್ರೆಸ್ ಶಾಸಕರ ನಿವಾಸದ ಆವರಣದಲ್ಲಿ ವ್ಯಕ್ತಿ ನೇಣಿಗೆ ಶರಣು..

ಅತ್ಯಾಚಾರ ಬೆದರಿಕೆ ಆರೋಪ: ನಟ ನಿರ್ಮಾಪಕ ವೀರೇಂದ್ರ ಬಾಬು ಅರೆಸ್ಟ್.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ವರ್ಷವೂ `ಉಚಿತ ಸೈಕಲ್’ ವಿತರಣೆ ಇಲ್ಲ!