ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ನಾಮನಿರ್ದೇಶಕ ಸದಸ್ಯರಾಗಿ ಡಾ.ಪ್ರದೀಪ್ ಡಿಮೆಲ್ಲೊ ಎ. ಆಯ್ಕೆ.

ಶಿವಮೊಗ್ಗ: ಡಾ.ಪ್ರದೀಪ್ ಡಿಮೆಲ್ಲೊ ಎ., ಅಸೋಸಿಯೇಟ್ ಪ್ರೊಫೆಸರ್, ಶರಾವತಿ ಡೆಂಟಲ್ ಕಾಲೇಜು ಶಿವಮೊಗ್ಗ ಇವರು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ದಂತ ವೈದ್ಯಕೀಯ ವಿಭಾಗದ ನಾಮನಿರ್ದೇಶಕ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಇವರು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಹಾಗೂ ಕೆಪಿಸಿಸಿ ವೈದ್ಯರ ಘಟಕದ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Related posts

ಮುಂದಿನ 25 ವರ್ಷಗಳಲ್ಲಿ ದೇಶದಲ್ಲಿ ಬಡತನ ನಿರ್ಮೂಲನೆ- ಪ್ರಧಾನಿ ಮೋದಿ ವಿಶ್ವಾಸ.

ಕರ್ನಾಟಕ ಉದ್ಯೋಗದಾತರ ತವರು ಆಗುವುದರಲ್ಲಿ ಸಂಶಯವಿಲ್ಲ- ಡಿಸಿಎಂ ಶಿವಕುಮಾರ್ ವಿಶ್ವಾಸ.

‘ONE NATION, ONE ELECTION’ ಕಲ್ಪನೆಗೆ ಬೆಂಬಲವೂ ತಿರಸ್ಕಾರವೋ..? ಚುನಾವಣಾ ಚಾಣುಕ್ಯ ಪ್ರಶಾಂತ್ ಕಿಶೋರ್ ಅಭಿಪ್ರಾಯವೇನು ಗೊತ್ತೆ..?